ಹೂಡಿಕೆ, ವಿಸ್ತರಣೆ, ಪಾಲುದಾರಿಕೆ ಸಾಕಾರಗೊಳ್ಳಲು ವೇಗ ನೀಡಿದ ದಾವೋಸ್ ಭೇಟಿ: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ | ಕರ್ನಾಟಕದ ಸ್ಪರ್ಧಾತ್ಮಕ ಸ್ಥಾನ ಬಲಪಡಿಸಲು ನೆರವಾದ ಸಮಾವೇಶ
ಬೆಂಗಳೂರು: ರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕೆ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಡೇಟಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳು ತ್ವರಿತವಾಗಿ ಸಾಕಾರಗೊಳ್ಳಲು ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯ […]
