ಬೆಂಗಳೂರಿನಲ್ಲಿ ಸಾಂಸ್ಕೃತಿಕ ಚಿಂತನ-ಮಂಥನ: ‘ಕಲಾ ಸಂವಾದ 5’ ವೇದಿಕೆಯಲ್ಲಿ ‘ಶಾಸ್ತ್ರದಿಂದ ಪ್ರಯೋಗ’ದ ಅನಾವರಣ| ಪರಮ್ ಕಲ್ಚರ್ ವತಿಯಿಂದ ನವೀನ ಕಾರ್ಯಕ್ರಮ
ಬೆಂಗಳೂರು: ಕಲೆ, ಸಂಸ್ಕೃತಿ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಕಲಾ ಪ್ರದರ್ಶನಗಳ ಮೂಲಕ ಅನ್ವೇಷಿಸುವ ನಿಟ್ಟಿನಲ್ಲಿ ‘ಪರಮ್ ಕಲ್ಚರ್’ ವತಿಯಿಂದ ಮತ್ತೊಂದು ನವೀನ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಾರ್ವಜನಿಕ ವೇದಿಕೆಯ ಸರಣಿ ಕಾರ್ಯಕ್ರಮಗಳ ಭಾಗವಾಗಿ ‘ಕಲಾ […]
