102 GW ಸಾಮರ್ಥ್ಯದ ʼಫ್ಲೋಟಿಂಗ್ ಸೌರ ಯೋಜನೆʼ|ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಕಟ
ನವದೆಹಲಿ: ಸಣ್ಣ ಜಲ ವಿದ್ಯುತ್ ಅಭಿವೃದ್ಧಿ ಯೋಜನೆಗಾಗಿ ಕೇಂದ್ರ ಸರ್ಕಾರ ʼತೇಲುವ (Floating Solar Scheme) ಸೌರ ಯೋಜನೆʼ ಪರಿಚಯಿಸುತ್ತಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪ್ರಕಟಿಸಿದರು. ದೆಹಲಿಯಲ್ಲಿ […]
