ಎಸ್ಬಿ ಕೆರೆಗೆ ಹೊಸ ರೂಪ: ಕಲಬುರಗಿಯ ಹೊಸ ಹೆಗ್ಗುರುತಾಗಿ ಅಭಿವೃದ್ಧಿ | ಜನಸ್ನೇಹಿ ಸಾರ್ವಜನಿಕ ತಾಣವಾಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ – ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ನಗರದ ಎಸ್ಬಿ ಕೆರೆಯನ್ನು ಅತ್ಯಾಕರ್ಷಕ, ಪರಿಸರ ಸ್ನೇಹಿ ಹಾಗೂ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತಹ ಸಮಗ್ರ ಜನಸ್ನೇಹಿ ಸಾರ್ವಜನಿಕ ತಾಣವಾಗಿ ಅಭಿವೃದ್ಧಿಪಡಿಸಲಾಗಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ, ಗೃಹ, […]
