ಶುದ್ಧ ಇಂಧನದಲ್ಲಿ ಭಾರತಕ್ಕೆ ‘2025’ ದಾಖಲೆಯ ವರ್ಷ: ಪ್ರಲ್ಹಾದ ಜೋಶಿ | 2025ರಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266.78 GW ಗೆ ಶೇ.22.ರಷ್ಟು ಏರಿಕೆ
ದೆಹಲಿ: ಶುದ್ಧ ಇಂಧನದಲ್ಲಿ ಭಾರತಕ್ಕೆ 2025 ದಾಖಲೆಯ ವರ್ಷವಾಗಿದ್ದು, ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ 266.78 ಗಿಗಾ ವ್ಯಾಟ್‌ಗೆ ಏರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. […]
