ರೋಬೋಟಿಕ್ ತಂತ್ರಜ್ಞಾನದ ಯಶಸ್ವಿ ಅಳವಡಿಕೆ: 38 ಕಡೆ ತಪ್ಪಿದ ರಸ್ತೆ ಅಗೆತ – ಸಾರ್ವಜನಿಕರಿಗೆ ತಪ್ಪಿದ ತೊಂದರೆ | ಅತ್ಯಾಧುನಿಕ ರೋಬೋಟಿಕ್ ಇನ್ಸ್ಪೆಕ್ಷನ್ ತಂತ್ರಜ್ಞಾನ ಬಳಕೆಯಿಂದ ನಿಖರ ದೋಷ ಪತ್ತೆ
ಬೆಂಗಳೂರು : ಪೈಪ್ಲೈನ್ ನಿರ್ವಹಣೆಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಳವಡಿಸಿಕೊಂಡಿರುವ ಅತ್ಯಾಧುನಿಕ ‘ರೋಬೋಟಿಕ್ ಇನ್ಸ್ಪೆಕ್ಷನ್ ತಂತ್ರಜ್ಞಾನ’ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದೆ. 2025ರ ನವೆಂಬರ್ 12 ರಂದು ಜಾರಿಗೆ […]
