ಮೆದುಳಿನಲ್ಲಿ ಅಸಹಜ ದ್ರವ ಶೇಖರಣೆಯಿಂದ ತಲೆ ವಿಸ್ತಾರವಾಗುವ (ದೊಡ್ಡದಾಗುವ) ‘ಹೈಡ್ರೋಸೆಫಾಲಸ್’ ಸಮಸ್ಯೆಯಿಂದ ಬಳಲುತ್ತಿದ್ದ 9 ತಿಂಗಳ ಅನಾಥ ಮಗುವಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಕೀರ್ಣ ಚಿಕಿತ್ಸೆ
ಬೆಂಗಳೂರು: ಮೆದುಳಿನಲ್ಲಿ ಅಸಹಜ ದ್ರವ ಶೇಖರಣೆಯಿಂದ ತಲೆ ವಿಸ್ತಾರವಾಗುವ (ದೊಡ್ಡದಾಗುವ) ‘ಹೈಡ್ರೋಸೆಫಾಲಸ್’ (Hydrocephalus) ಗಂಭೀರ ಸಮಸ್ಯೆ ಕಾರಣದಿಂದ ಅನಾಥಶ್ರಮ ಸೇರಿದ್ದ 9 ತಿಂಗಳ ಮಗುವಿಗೆ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆಯಲ್ಲಿ ಅತ್ಯಂತ ಸಂಕೀರ್ಣ ಹಾಗೂ […]
