ಆ.23ಕ್ಕೆ ‘ಪರಮ್ ವಿಹಾರ-15’: ವೀಣಾವಾದನ, ಭರತನಾಟ್ಯ ಸಂಭ್ರಮ | ಲಹರಿ-ಸುನಿಧಿಯವರಿಂದ ಸರಸ್ವತಿ ವೀಣಾ ಜುಗಲ್ಬಂದಿ
ಬೆಂಗಳೂರು:ಯುವ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಜೊತೆಗೆ ಕಲಾಪ್ರೇಮಿಗಳನ್ನು ಬೆಸೆಯುವ ಉದ್ದೇಶದಿಂದ ‘ಪರಮ್ ಕಲ್ಚರ್’ ಸಂಸ್ಥೆಯು ಪ್ರತಿ ತಿಂಗಳ ನಾಲ್ಕನೇ ಭಾನುವಾರ ಆಯೋಜಿಸುತ್ತಿರುವ ‘ಪರಮ್ ವಿಹಾರ’ ಮಾಸಿಕ ಸರಣಿಯ 15ನೇ ಆವೃತ್ತಿಯು […]
