ಎನ್ವಿಡಿಯಾ ಸಹಯೋಗದಲ್ಲಿ ಭಾರತದ ಮೊದಲ ಶೈಕ್ಷಣಿಕ ‘ಎಐ ಫಸ್ಟ್ ಫ್ಯಾಕ್ಟರಿ’ ಸ್ಥಾಪನೆ: ಪ್ರಿಯಾಂಕ್ ಖರ್ಗೆ ಮೆಚ್ಚುಗೆ
ಬೆಂಗಳೂರು: ದಯಾನಂದ ಸಾಗರ್ ವಿಶ್ವವಿದ್ಯಾಲಯವು ಜಾಗತಿಕ ತಂತ್ರಜ್ಞಾನ ಸಂಸ್ಥೆ ಎನ್ವಿಡಿಯಾ (NVIDIA) ಸಹಯೋಗದಲ್ಲಿ ಭಾರತದ ಮೊದಲ ಶೈಕ್ಷಣಿಕ ‘ಎಐ ಫಸ್ಟ್ ಫ್ಯಾಕ್ಟರಿ’ಯನ್ನು ಸ್ಥಾಪಿಸಿರುವುದು ರಾಜ್ಯದ ಎಐ ಮತ್ತು ಡೀಪ್ಟೆಕ್ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಲಿದೆ […]
