ಬೆಂಗಳೂರು ಸುತ್ತಮುತ್ತ ಸಾವಿರ ಎಕರೆಯಲ್ಲಿ ಮಾದರಿ ಸ್ಟಾರ್ಟಪ್ ಪಾರ್ಕ್: ಸಚಿವ ಎಂ.ಬಿ. ಪಾಟೀಲ
ಬೆಂಗಳೂರು: ರಾಜ್ಯದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಬೆಂಗಳೂರು ಸಮೀಪ ಒಂದು ಸಾವಿರ ಎಕರೆ ವಿಸ್ತಾರದ ಮತ್ತು ಹುಬ್ಬಳ್ಳಿ-ಧಾರವಾಡ ಸಮೀಪ 100-200 ಎಕರೆ ವಿಸ್ತಾರದ ಮಾದರಿಯಾದ ಸ್ಟಾರ್ಟಪ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ […]
