ಸಮಗ್ರ ಸುದ್ದಿ

ಮೈಸೂರು ಮೃಗಾಲಯ: ವಿಜಯದಶಮಿ ದಿನದಂದು 19,745 ವೀಕ್ಷಕರಿಂದ ಭೇಟಿ, ರೂ. 25.15 ಲಕ್ಷ ಆದಾಯ ಸಂಗ್ರಹ

ಮೈಸೂರು:ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 2026ರ ಅಕ್ಟೋಬರ್ 21ರಂದು ವಿಜಯದಶಮಿಯ ದಿನದಂದು ಒಟ್ಟು 19,745 ಮಂದಿ ವೀಕ್ಷಕರು ಭೇಟಿ ನೀಡಿದ್ದು, ಅಂದಿನ ದಿನ ಮೃಗಾಲಯಕ್ಕೆ ರೂ. 25,15,654/- ಗಳ ಗೇಟ್ ಆದಾಯ ಸಂಗ್ರಹವಾಗಿದೆ ಎಂದು ಮೃಗಾಲಯದ […]

ಸಮಗ್ರ ಸುದ್ದಿ

ರಾಜ್ಯಾದ್ಯಂತ ಅಕ್ಟೋಬರ್ 26ರಿಂದ ಜಾಗೃತಿ ಅರಿವು ಸಪ್ತಾಹ

ಬೆಂಗಳೂರು:ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಅಕ್ಟೋಬರ್ 26 ರಿಂದ ನವೆಂಬರ್ 01ರವರೆಗೆ “ಜಾಗೃತಿ ಅರಿವು ಸಪ್ತಾಹ-2026″ನ್ನು ಆಚರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಆಸುಇ) ಸುತ್ತೋಲೆ ಹೊರಡಿಸಿದೆ. […]

ಸಮಗ್ರ ಸುದ್ದಿ

ಧಾರವಾಡ ಐಐಟಿ ಪ್ರಗತಿ ಪರಿಶೀಲನೆ; ಶೈಕ್ಷಣಿಕ-ಸಂಶೋಧನೆ, ಅಭಿವೃದ್ಧಿ ಕುರಿತು ಸಚಿವ ಪ್ರಲ್ಹಾದ ಜೋಶಿ ಚರ್ಚೆ

ಧಾರವಾಡ: ಧಾರವಾಡ ಐಐಟಿ ಕೇಂದ್ರದಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಶೈಕ್ಷಣಿಕ ಪ್ರಗತಿ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನಾ ಸಭೆ ನಡೆಸಿದರು. ಐಐಟಿಯ ಶೈಕ್ಷಣಿಕ ಪ್ರಗತಿ, ಸಂಶೋಧನಾ […]

ಸಮಗ್ರ ಸುದ್ದಿ

ದೊಡ್ಡಬಳ್ಳಾಪುರದಲ್ಲಿ ರೈತ ಸ್ಪಂದನ ಕಾರ್ಯಕ್ರಮ: ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲ- ಬಿ.ವೈ.ವಿಜಯೇಂದ್ರ

ದೊಡ್ಡಬಳ್ಳಾಪುರ: ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು. ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ರೈತ ಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ […]

ಸಮಗ್ರ ಸುದ್ದಿ

ಉದ್ಯೋಗ ಸೃಷ್ಟಿ, ನೈಸರ್ಗಿಕ, ಪಾರಂಪರಿಕ ತಾಣಗಳ ಪರಿಚಯಿಸಲು ಕ್ರಾಂತಿಕಾರಿ ಹೆಜ್ಜೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು:ಕರ್ನಾಟಕದಲ್ಲಿ ನೈಸರ್ಗಿಕ ಸಂಪತ್ತು ಬಹಳ ಶ್ರೀಮಂತವಾಗಿದೆ. ಪಾರಂಪರಿಕ ತಾಣಗಳನ್ನು ಹೊಂದಿದೆ. ಹಂಪಿ, ಬೇಲೂರು, ಮಲೆನಾಡು, ಮೈಸೂರು, ಕರಾವಳಿ, ಕೂರ್ಗ್ ಹೀಗೆ ಎಲ್ಲ ಪ್ರವಾಸಿ ಕೇಂದ್ರಗಳನ್ನು ಆಕರ್ಷಣೆ ಮಾಡುವುದಕ್ಕಾಗಿ, ಹೊಸ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ […]

ಸಮಗ್ರ ಸುದ್ದಿ

ಬುದ್ಧರು ವೈಜ್ಞಾನಿಕ ಚಿಂತನೆ ಮತ್ತು ಸಮಾನತೆಯ ಸಾರವಿರುವ ಧರ್ಮವನ್ನು ಸ್ಥಾಪಿಸಿದ ಮಹಾನ್ ಚೇತನ: ಡಾ. ಯತೀಂದ್ರ ಸಿದ್ದರಾಮಯ್ಯ

ಬುದ್ಧರು ವೈಜ್ಞಾನಿಕ ಚಿಂತನೆ ಮತ್ತು ಸಮಾನತೆಯ ಸಾರವಿರುವ ಧರ್ಮವನ್ನು ಸ್ಥಾಪಿಸಿದ ಮಹಾನ್ ಚೇತನ: ಡಾ. ಯತೀಂದ್ರ ಸಿದ್ದರಾಮಯ್ಯ ಚಾಮರಾಜನಗರ: ಜಗತ್ತಿನಾದ್ಯಂತ ಅಶಾಂತಿ, ಅಸಹನೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ, ಭಗವಾನ್ ಬುದ್ಧರ ಶಾಂತಿ, […]

ಸಮಗ್ರ ಸುದ್ದಿ

ರೂ.1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆ|ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ

ಕೋಲಾರ: ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ‌ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ […]

ಸಮಗ್ರ ಸುದ್ದಿ

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

ಬೆಂಗಳೂರು:ಪರಮ್ ಕಲ್ಚರ್ ವತಿಯಿಂದ ಆಯೋಜಿಸಲಾಗುವ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ‘ಪರಮ್ ವಿಹಾರ’ದ 17ನೇ ಆವೃತ್ತಿಯು ಅಕ್ಟೋಬರ್ 25ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರ ಅಕಾಡೆಮಿ ಮತ್ತು ಸಿನಿಮಾ ಆವರಣದಲ್ಲಿ ಆಯೋಜಿಸಿರುವ […]

ಸಮಗ್ರ ಸುದ್ದಿ

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ; ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ಕರ್ನಾಟಕದ ಹೊಸ ತಾಣಗಳ ಪರಿಚಯಕ್ಕೆ ಒತ್ತು

ಬೆಂಗಳೂರು:ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ನ 2026–27ರ ಪ್ರವಾಸಿ ಋತುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು. ಇಂಧನ ಮತ್ತು […]

ಸಮಗ್ರ ಸುದ್ದಿ

ಕೆಒಎ ಕಚೇರಿಗೆ ಪೋಲೆಂಡ್‌ ದೇಶದ ಭಾರತದ ರಾಯಭಾರಿ ನೀತಾ ಭೂಷಣ್‌ ಭೇಟಿ| ನೀತಾ ಭೂಷಣ್‌ ಅವರನ್ನು ಸನ್ಮಾನಿಸಿದ ಡಾ.ಕೆ.ಗೋವಿಂದರಾಜ್‌

ಬೆಂಗಳೂರು: ಪೋಲೆಂಡ್‌ ದೇಶದ ಭಾರತದ ರಾಯಭಾರಿ ನೀತಾ ಭೂಷಣ್‌ ಅವರು ಶನಿವಾರ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಕಚೇರಿಯಲ್ಲಿರುವ ಡಾ.ಕೆ.ಗೋವಿಂದರಾಜ್‌ ಹಾಲ್‌ ಆಫ್‌ ಫೇಮ್‌ ಮ್ಯೂಸಿಯಂಗೆ ಭೇಟಿ ನೀಡಿದರು. ಹಾಲ್‌ ಆಫ್‌ ಫೇಮ್‌ ಮ್ಯೂಸಿಯಂನಲ್ಲಿರುವ […]

You cannot copy content of this page