ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ 400 ಕೋಟಿ ವೆಚ್ಚ: ಅಧಿಕಾರಿಗಳ ವಿರುದ್ಧ ಸಚಿವ ಚಲುವರಾಯಸ್ವಾಮಿ ಗರಂ
ಬೆಳಗಾವಿ:ಬಳ್ಳಾರಿ ನಾಲಾದಲ್ಲಿ ನೂತನ ಡ್ಯಾಂ ನಿರ್ಮಾಣ ಸಂಬಂಧ ಈಗಾಗಲೇ 400 ಕೋಟಿ ರೂ., ಖರ್ಚು ಮಾಡಿದ್ದೀರಿ. ಅರಣ್ಯ ಇಲಾಖೆಯ ಅನುಮತಿಯೇ ಇಲ್ಲದೆ ಇಷ್ಟು ಹಣ ಖರ್ಚು ಮಾಡಿ ಸಾಧಿಸಿದ್ದೇನು? ಇಂತಹ ದುಂದುವೆಚ್ಚಕ್ಕೆ ನಿಮಗೆ ಕುಮ್ಮಕ್ಕು […]
