2 ತಿಂಗಳಲ್ಲಿ 50 ಕಿ.ಮೀ ಸುರಕ್ಷಿತ ಪಾದಚಾರಿ ಮಾರ್ಗ ಅಭಿವೃದ್ಧಿಗೆ ಸೂಚನೆ : ಮಹೇಶ್ವರ್ ರಾವ್| ವೈಟ್‌ಫೀಲ್ಡ್‌ನಲ್ಲಿ 10 ಕಿ.ಮೀ ಪಾದಚಾರಿ ನಡಿಗೆ – 120ಕ್ಕೂ ಹೆಚ್ಚು ನಾಗರಿಕರ ಭಾಗಿ
ಬೆಂಗಳೂರು:ಮಹದೇವಪುರ ವಲಯದಲ್ಲಿ ಮುಂದಿನ ಎರಡು ತಿಂಗಳೊಳಗಾಗಿ 50 ಕಿ.ಮೀ ಉದ್ದದ ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ಪೂರ್ವ ನಗರ ಪಾಲಿಕೆ […]
