ಇಂದು ಅಪರೂಪದ ಚಂದ್ರಗ್ರಹಣ| ಹಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ
ಅಪರೂಪದ ಚಂದ್ರಗ್ರಹಣ ಇಂದು ಘಟಿಸಲಿದೆ.ಗ್ರಹಣ ಮಧ್ಯಾಹ್ನ 3.20ರಿಂದ ಆರಂಭವಾಗಿ ಸಂಜೆ 6.47ಕ್ಕೆ ಮುಕ್ತಾಯವಾಗಲಿದೆ. ಭಾರತದಲ್ಲಿ ಮೋಡದ ವಾತಾವರಣ ಆಧರಿಸಿ, ಗ್ರಹಣ ಗೋಚರಿಸಲಿದೆ. ಸಾಮಾನ್ಯವಾಗಿ 6.26ರಿಂದ 6.40ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಗ್ರಹಣ ಗೋಚರವಾಗಲಿದೆ ಎಂದು […]
