ಡಾಕ್ಟರೇಟ್ ಪಡೆದ ಶಾಸಕಿ ರೂಪಕಲಾ ಶಶಿಧರ್ | ವಿಧಾನಸಭೆಯಲ್ಲಿ ಶಾಸಕಿಗೆ ಅಭಿನಂದನೆ
ಬೆಂಗಳೂರು: ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಶಾಸಕಿ ರೂಪಕಲಾ ಅವರಿಗೆ ಇಂದು ವಿಧಾನಸಭಾ ಕಲಾಪದ ಮೊದಲು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಅಭಿನಂದನೆ ಸಲ್ಲಿಸಿದರು. ಕೋಲಾರದ ಶಾಸಕಿ ರೂಪಕಲಾ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ […]
