ಡೆನ್ಸೊ ಐರಿಸ್ ತಂಡಕ್ಕೆ ಫಿಬಾ ಏಷ್ಯಾ ಡಬ್ಲ್ಯುಬಿಎಲ್ ಕಿರೀಟ|ಮಾಜಿ ಚಾಂಪಿಯನ್ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡಕ್ಕೆ ನಿರಾಸೆ
ಬೆಂಗಳೂರು:ಸಂಘಟಿತ ನಿರ್ವಹಣೆ ತೋರಿದ ಜಪಾನ್ ನ ಡೆನ್ಸೊ ಐರಿಸ್ ತಂಡ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ […]
