ನೀರು ಸೋರಿಕೆ, ಕಲುಷಿತತೆ ಪತ್ತೆ ಹಾಗೂ ಆದಾಯ ಸೋರಿಕೆ ತಡೆಗೆ ಪೈಲೆಟ್ ಯೋಜನೆ ಒಪ್ಪಂದ
ಬೆಂಗಳೂರು : ನಗರದಲ್ಲಿ ಕುಡಿಯುವ ನೀರಿನ ಪರಿಣಾಮಕಾರಿ ನಿರ್ವಹಣೆ, ನೀರಿನ ಸೋರಿಕೆ ಮತ್ತು ಕಲುಷಿತತೆಯನ್ನು ತಡೆಗಟ್ಟುವ ಜೊತೆಗೆ ಆದಾಯ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿ (BWSSB) ಕೃತಕ ಬುದ್ಧಿಮತ್ತೆ (AI) ಹಾಗೂ ರೋಬೋಟಿಕ್ಸ್ […]
