ಪಾಲಿಕೆಯ ಪೌರಕಾರ್ಮಿಕರಿಗೆ 2 ದಿನಗಳ ಕ್ರೀಡಾಕೂಟ ಆಯೋಜನೆ : ಆಯುಕ್ತ ಕೆ ಎನ್ ರಮೇಶ್
ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಸವಿನೆನಪಿಗಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಪೌರಕಾರ್ಮಿಕರು, ಗ್ಯಾಂಗ್ಮೆನ್ಗಳು ಮತ್ತು ತೋಟಗಾರಿಕೆ ಮಾಲಿಗಳಿಗಾಗಿ ವಿಶೇಷ ಕ್ರೀಡಾಕೂಟವನ್ನು ಏಪ್ರಿಲ್ 9 ಮತ್ತು 10 ರಂದು ಜಯನಗರದ ಕಿತ್ತೂರು ರಾಣಿ […]
