ಟಿಟಿಡಿಯಲ್ಲಿ ಹೊಸ ದಾಖಲೆ ಬರೆದ ‘ಬ್ಲಾಕ್ ಗೋಲ್ಡ್’: ಮೇ ತಿಂಗಳಲ್ಲಿ 12 ಲಕ್ಷಕ್ಕೂ ಅಧಿಕ ಭಕ್ತರಿಂದ ಕೇಶ ಸಮರ್ಪಣೆ: ಟಿಟಿಡಿ ಸದಸ್ಯ ಎಸ್ ನರೇಶ್ ಕುಮಾರ್
ತಿರುಮಲ:ಮೇ ತಿಂಗಳಲ್ಲಿ ಕಲಿಯುಗ ವೈಕುಂಠನಾಥನಾದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರು ಅತ್ಯಂತ ಭಕ್ತಿಯಿಂದ ಸಮರ್ಪಿಸುವ ಕೇಶರಾಶಿ ಅಥವಾ ‘ಬ್ಲಾಕ್ ಗೋಲ್ಡ್’ (Black Gold)* ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ. ಇದೊಂದು ಹೊಸ ದಾಖಲೆಯಾಗಿದೆ ಎಂದು ಟಿಟಿಡಿ […]
