ರಾಜ್ಯದ ಪ್ರಗತಿಗೆ ದೇವರಾಜ ಅರಸು ಅವರಿಂದ ಅಡಿಪಾಯ: ಸಿಎಂ ಡಿ.ಕೆ. ಶಿವಕುಮಾರ್|ಭೂಸುಧಾರಣೆ ಕಾಯ್ದೆಯಿಂದ ಇಡೀ ದೇಶದಲ್ಲಿ ಕ್ರಾಂತಿ
ಬೆಂಗಳೂರು:ದೇವರಾಜ ಅರಸು ಅವರು ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜು ಅರಸು […]
