ಬೆಂಗಳೂರಿನಾದ್ಯಂತ ಜಲಮಂಡಳಿ ಬ್ಲೂ ಫೋರ್ಸ್ ಕಾರ್ಯಾಚರಣೆ: 54,625 ಕಟ್ಟಡಗಳ ತಪಾಸಣೆ, 11,217 ಅಕ್ರಮ ಸಂಪರ್ಕ ಕಡಿತ; ಬೊಕ್ಕಸಕ್ಕೆ 55 ಕೋಟಿ ರೂ. ಆದಾಯ!
ಬೆಂಗಳೂರು:ನೀರಿನ ದುರ್ಬಳಕೆ, ಅಕ್ರಮ ಸಂಪರ್ಕ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಸಮರ ಸಾರಿರುವ ಬೆಂಗಳೂರು ಜಲಮಂಡಳಿ, ತನ್ನ ವಿಶೇಷ ಕಾರ್ಯಾಚರಣೆ ಪಡೆಯಾದ ‘ಬ್ಲೂ ಫೋರ್ಸ್’ ಮೂಲಕ ನಗರದಾದ್ಯಂತ ಬಿರುಸಿನ ತಪಾಸಣೆ ಮುಂದುವರಿಸಿದೆ. ಕಳೆದ […]
