ಭವಿಷ್ಯಕ್ಕೆ ನುರಿತ ಇಂಜಿನಿಯರ್ಗಳ ರೂಪಿಸಲು ಕ್ರೆಡಲ್ ಬದ್ಧ | ಸುಸ್ಥಿರ ಜೀವನಶೈಲಿಯ ಅರಿವು ಮೂಡಿಸಲು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೆಡಲ್ನಿಂದ ರಸಪ್ರಶ್ನೆ ಸ್ಪರ್ಧೆ
ಬೆಂಗಳೂರು: ಯುವಜನರಲ್ಲಿ ಇಂಧನ ಸಂರಕ್ಷಣೆ ಹಾಗೂ ಸುಸ್ಥಿರತೆಯ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು “ಕರ್ನಾಟಕ ರಾಜ್ಯ ಇಂಧನ ಕ್ವಿಜ್ ಸ್ಪರ್ಧೆ” ಸೆಮಿಫೈನಲ್ ಹಾಗೂ ಗ್ರ್ಯಾಂಡ್ ಫಿನಾಲೆಯನ್ನು ಶನಿವಾರ ಯಶಸ್ವಿಯಾಗಿ […]
