ವಿಶೇಷ ತೀವ್ರ ಪರಿಷ್ಕರಣೆ: ಮತದಾರರಿಗೆ ಮನೆ ಮನೆಗೆ ತೆರಳಿ ಅರ್ಜಿ ವಿತರಿಸಲು ಬಿಎಲ್ಓಗಳಿಗೆ ಮುಖ್ಯ ಚುನಾವಣಾಧಿಕಾರಿಗಳ ಕಡಕ್ ಸೂಚನೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಜೂನ್ 30 ರಿಂದ ಪ್ರಾರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ರಮದ ಅಡಿಯಲ್ಲಿ, ಮತದಾರರಿಗೆ ಮನೆ ಮನೆಗೆ ತೆರಳಿ ಪರಿಗಣನೆ ಅರ್ಜಿಗಳನ್ನು (Enumeration Forms) ಕಡ್ಡಾಯವಾಗಿ ವಿತರಿಸುವಂತೆ […]
