ಬೇಸಿಗೆ ಕಾಲದ ಹೆಚ್ಚುವರಿ ಪ್ರಯಾಣಿಕರ ಸಂಚಾರವನ್ನು ನಿಭಾಯಿಸಲು ಮೈಸೂರು – ಜೋದಪುರ್ ನಡುವೆ ವಿಶೇಷ ರೈಲು
ಬೆಂಗಳೂರು: ಬರುವ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈರುತ್ಯ ರೈಲ್ವೆ ಮೈಸೂರು ಮತ್ತು ಜೋದಪುರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ: ರೈಲು ಸಂಖ್ಯೆ 06273 ಮೈಸೂರು – ಜೋದಪುರ್ ಎಕ್ಸ್‌ಪ್ರೆಸ್ […]
