ಕಾವೇರಿ 5ನೇ ಹಂತದಲ್ಲಿ ನೀರಿನ ಸೋರಿಕೆ ಹಿನ್ನೆಲೆ ತುರ್ತು ದುರಸ್ಥಿ ಕಾರ್ಯ | ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಬೆಂಗಳೂರು: ಬೆಂಗಳೂರು ನಗರದ ಕೆಲವು ಭಾಗಗಳಿಗೆ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ಸೋರಿಕೆ ಕಂಡುಬಂದಿರುವ ಕಾರಣ ತುರ್ತು ದುರಸ್ಥಿಗೆ ಬೆಂಗಳೂರು ಜಲಮಂಡಳಿ ಮುಂದಾಗಿದ್ದು, ನಾಳೆ ಬೆಂಗಳೂರು ನಗರದ […]
