ನವೋದ್ಯಮ ವ್ಯವಸ್ಥೆ ಬಲಪಡಿಸಲು ಸಂಸ್ಥಾಪಕರ ನೇತೃತ್ವದ ಸಂಶೋಧನೆ | ಬೂಸ್ಟರ್ ಕಿಟ್ನಂತಹ ಉಪಕ್ರಮಗಳನ್ನು ಉತ್ತಮಗೊಳಿಸಲು ಜ್ಯುಪಿಟರ್ ಮೆಟಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ
ಬೆಂಗಳೂರು: ರಾಜ್ಯದ ಸ್ಟಾರ್ಟ್ ಅಪ್ (ನವೋದ್ಯಮ) ವ್ಯವಸ್ಥೆ ಬಲಪಡಿಸುವ ಮತ್ತು ಮುಂದಿನ ದಿನಗಳಲ್ಲಿ ಸ್ಟಾರ್ಟ್ ಅಪ್ಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಸಮಗ್ರ, ಗೋಪ್ಯತೆಗೆ ಆದ್ಯತೆ ನೀಡುವ ಪ್ರಾಥಮಿಕ ಸಂಶೋಧನಾ ಉಪಕ್ರಮವನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರವು […]
