ಸಮರೋಪಾದಿಯಲ್ಲಿ ಜಲಮಂಡಳಿ ಕಾರ್ಯ: ಲಿಂಗರಾಜಪುರಂನಲ್ಲಿ ಕೇವಲ 24 ಗಂಟೆಯಲ್ಲಿ 100 ಮೀಟರ್ ಪೈಪ್ಲೈನ್ ಅಳವಡಿಕೆ
ಬೆಂಗಳೂರು: ಲಿಂಗರಾಜಪುರಂನಲ್ಲಿ ಕಂಡುಬಂದ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ‘ವಾರ್ ಮೋಡ್’ ನಲ್ಲಿ ಕಾರ್ಯನಿರ್ವಹಿಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 100 ಮೀಟರ್ ಉದ್ದದ ಹೊಸ ಪೈಪ್ಲೈನ್ […]
