ಬೆಂಗಳೂರಿನಲ್ಲಿ ಪಾದಚಾರಿ ಸ್ನೇಹಿ ನಗರ ಪರಿಕಲ್ಪನೆಗೆ ಸಾಕ್ಷಿ |ವಿಶ್ವ ದಾಖಲೆ ಮಟ್ಟದ 26 ಕಿ.ಮೀ ಸಮೂಹ ಫುಟ್ಪಾತ್ ನಡಿಗೆ
ಬೆಂಗಳೂರು : ಹೊಸ ವರ್ಷದ ದಿನದಂದು ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ನಡೆದು ಹೋಗಬಹುದಾದ ನಗರ ಮೂಲಸೌಕರ್ಯ ಹಾಗೂ ಸುಸ್ಥಿರ ನಗರಾಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ, ವಿಶ್ವದ ಅತಿ ಉದ್ದದ 26 ಕಿ.ಮೀ […]
