ರಾಜ್ಯದ ಬರ ಪರಿಸ್ಥಿತಿಯ ನೈಜ ಚಿತ್ರಣ ಕೇಂದ್ರ ತಂಡಕ್ಕೆ ಮನವರಿಕೆ: ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಎರಡು ಹಂತಗಳಲ್ಲಿ ಸುಮಾರು ₹7,500 ಕೋಟಿ ಪರಿಹಾರಕ್ಕೆ ಮನವಿ-ಡಿಸಿಎಂ ಡಾ. ಜಿ. ಪರಮೇಶ್ವರ
ಬೆಂಗಳೂರು:ರಾಜ್ಯದಲ್ಲಿನ ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಲಾಶಯ ಮತ್ತು ಕೆರೆಗಳಲ್ಲಿನ ನೀರಿನ ಲಭ್ಯತೆ, ಮುಂದಿನ ದಿನಗಳಿಗೆ ಮೇವು ಸಂಗ್ರಹ, ಜನರ ಗುಳೆ ತಡೆಗೆ ಕೈಗೊಂಡಿರುವ ಕ್ರಮಗಳು, ರೈತರ ಬೆಳೆ ವಿಮೆ […]
