ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ಗಳ ಖರೀದಿಗೆ ಐಸಿಎಫ್ ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ
ಬೆಂಗಳೂರು:ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (ಬಿಎಸ್.ಟಿಪಿ) ಮಹತ್ವದ ವೇಗ ದೊರಕಿದೆ. ಯೋಜನೆಯ ಕಾರಿಡಾರ್-𝟮 ಮತ್ತು ಕಾರಿಡಾರ್-𝟰 ಕ್ಕೆ ಅಗತ್ಯವಿರುವ 𝟭𝟱𝟯 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ […]
