ಸೆಮಿಕಂಡಕ್ಟರ್ ಪಾಲುದಾರಿಕೆಗೆ ಮಲೇಷ್ಯಾದ ಪೆನಾಂಗ್ ರಾಜ್ಯದ ಒಲವು | ಡೀಪ್‌ಟೆಕ್, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗ ಕುರಿತು ಫಲಪ್ರದ ಚರ್ಚೆ – ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸೆಮಿಕಂಡಕ್ಟರ್, ಡೀಪ್‌ಟೆಕ್, ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ಕೌಶಲ ಮತ್ತು ನಾವೀನ್ಯತೆ-ನೇತೃತ್ವದ ಕೈಗಾರಿಕಾ ಬೆಳವಣಿಗೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗಿನ ಸಹಯೋಗದ ಸಾಧ್ಯತೆಗಳ ಕುರಿತು ಮಲೇಷ್ಯಾದ ಪೆನಾಂಗ್ ರಾಜ್ಯ ಸರ್ಕಾರದ […]
