ಸಮಗ್ರ ಸುದ್ದಿ

ಕೆ.ಆರ್.ಪುರಂ ಕ್ಷೇತ್ರದ ಜನಪ್ರಿಯ ಶಾಸಕ ಬೈರತಿ ಬಸವರಾಜು ಹುಟ್ಟುಹಬ್ಬಕ್ಕೆ ಮಹೇಶ್ (ಮಗಿ) ಅವರಿಂದ ಶುಭಾಶಯ

Share

ಬೆಂಗಳೂರು: ಕೆ.ಆರ್.ಪುರಂ ಕ್ಷೇತ್ರದ ಜನಪ್ರಿಯ ಶಾಸಕರಾದ ಬೈರತಿ ಬಸವರಾಜು ಅವರ ಹುಟ್ಟುಹಬ್ಬಕ್ಕೆ ಬಿಜೆಪಿ ಯುವ ಮುಖಂಡರಾದ ಮಹೇಶ್ (ಮಗಿ) ಶುಭ ಕೋರಿದ್ದಾರೆ.

ಬಸವರಾಜಣ್ಣ ಅವರು ನೂರು ಕಾಲ ಸುಖಕರವಾಗಿರಲಿ. ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ರಾಮಮೂರ್ತಿ ನಗರದ ಯುವಕರ ಬಳಗ ಶುಭ ಹಾರೈಸಿದ್ದಾರೆ.


Share

You cannot copy content of this page