ಸಮಗ್ರ ಸುದ್ದಿ

ಹದಿನಾರನೇ ವಿಧಾನಸಭೆಯ ಸದಸ್ಯರುಗಳ ಜೊತೆ ಗ್ರೂಪ್ ಪೋಟೋ

Share

ಬೆಂಗಳೂರು:ಇಂದು ವಿಧಾನಸೌಧದ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹದಿನಾರನೇ ವಿಧಾನಸಭೆಯ ಸದಸ್ಯರುಗಳ ಜೊತೆಗಿನ ಗ್ರೂಪ್ ಪೋಟೋದಲ್ಲಿ ಭಾಗವಹಿಸಿದರು.

ಈ ಗ್ರೂಪ್ ಪೋಟೋದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹದಿನಾರನೇ ವಿಧಾನಸಭೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


Share

You cannot copy content of this page