ಸಮಗ್ರ ಸುದ್ದಿ

ಉಪ ಚುನಾವಣೆ; ದಾವಣೆಗೆರೆ ದಕ್ಷಿಣ ಶೇಕಡ 68.10, ಬಾಗಲಕೋಟೆ ಶೇಕಡ 68.45 ರಷ್ಟು ಮತದಾನ

Share

ಬೆಂಗಳೂರು: ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ.

ಬಾಗಲಕೋಟೆಯ ಕಣದಲ್ಲಿ 9 ಅಭ್ಯರ್ಥಿಗಳಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಒಟ್ಟು 25 ಅಭ್ಯರ್ಥಿಗಳ ಭವಿಷ್ಯ ಇವಿಎಂ ಭದ್ರವಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಾಗಲಕೋಟೆಯಲ್ಲಿ ಶೇಕಡ 68.45 ರಷ್ಟು ಮತ್ತು ದಾವಣಗೆರೆ ದಕ್ಷಿಣದಲ್ಲಿ ಶೇಕಡ 68.10 ರಷ್ಟು ಮತದಾನವಾಗಿದೆ.


Share

You cannot copy content of this page