ಜಾಗತಿಕ ಸವಾಲೆದುರಿಸಲು ಭಾರತ-ಯುಕೆ ಒಗ್ಗಟ್ಟಿನ ಬಲ |ಭಾರತ-ಯುಕೆ ಕಡಲತಡಿಯ “ಗಾಳಿ ಕಾರ್ಯಪಡೆ”ಗೆ ಚಾಲನೆ ನೀಡಿದ ಪ್ರಲ್ಹಾದ ಜೋಶಿ
ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು. ಯುಕೆ ಗೌರವಾನ್ವಿತ […]
