ಭಾರತದ ಹೃದಯ ಬೆಂಗಳೂರು; ಬೆಂಗಳೂರಿನ ಹೃದಯ ವಿಧಾನಸೌಧ: ಸಿಎಂ ಡಿ ಕೆ ಶಿವಕುಮಾರ್ ಬಣ್ಣನೆ
ಬೆಂಗಳೂರು:ತಂತ್ರಜ್ಞಾನದ ವಿಚಾರದಲ್ಲಿ ಭಾರತದ, ಕರ್ನಾಟಕದ ಹೃದಯ ಬೆಂಗಳೂರು. ಬೆಂಗಳೂರಿನ ಹೃದಯ ವಿಧಾನಸೌಧ. ವಿಧಾನಸೌಧ ನಾಡಿನ ಯುವಕರ ಆಸ್ತಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು. ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಫ್ರೀಡಂ ಹಬ್ಬದಲ್ಲಿ […]
