ಬೆಂಗಳೂರಿನ ನಾವೀನ್ಯತೆ ವರದಿ 2026 ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ| ಕಲಬುರಗಿ, ಹುಬ್ಬಳ್ಳಿ, ಮಂಗಳೂರಿಗೂ ಜಾಗತಿಕ ತಂತ್ರಜ್ಞಾನದ ಸ್ಪರ್ಶ
ಭಾರತದ ಕೃತಕ ಬುದ್ಧಿಮತ್ತೆ ರಾಜಧಾನಿ ಬೆಂಗಳೂರು ಬೆಂಗಳೂರು: ʼಕರ್ನಾಟಕದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪಯಣಕ್ಕೆ ಹೊಸ ದಿಕ್ಕು ನೀಡುವ ಆಶಯವನ್ನು ಬೆಂಗಳೂರು ನಾವೀನ್ಯತೆ ವರದಿ 2026 ವ್ಯಕ್ತಪಡಿಸಿದ್ದು, ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ರಾಜ್ಯದ ವಿವಿಧ […]
