ಸಮಗ್ರ ಸುದ್ದಿ

ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸಲು ಸೆಂಟ್ ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ‌ ಪ್ರಾರಂಭಿಸಿ : ಮಹೇಶ್ವರ್ ರಾವ್

ಬೆಂಗಳೂರು: ಈಜೀಪುರದ ಪ್ರಮುಖ ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸುವ ಸಲುವಾಗಿ ಸೆಂಟ್. ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ‌ ಪ್ರಾರಂಭಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ […]

ಸಮಗ್ರ ಸುದ್ದಿ

ನೈಋತ್ಯ ರೈಲ್ವೆಯಲ್ಲಿ ಹಲವು ಸಾಧನೆಗಳೊಂದಿಗೆ 77ನೇ ಗಣರಾಜ್ಯೋತ್ಸವ ಆಚರಣೆ | ಪ್ರಸಕ್ತ ಹಣಕಾಸು ವರ್ಷದಲ್ಲಿ ₹6,939 ಕೋಟಿ ಆದಾಯ ಗಳಿಕೆ | ಶೇ.16ರಷ್ಟು ಪ್ರಗತಿ ದಾಖಲು

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ನಗರದ ಕ್ಲಬ್ ರಸ್ತೆಯಲ್ಲಿರುವ ರೈಲ್ವೇ ಸ್ಪೋರ್ಟ್ಸ್ ಮೈದಾನದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಯಿತು. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಧ್ವಜಾರೋಹಣ ನೆರವೇರಿಸಿ, […]

ಸಮಗ್ರ ಸುದ್ದಿ

ವಾರಾಹಿ ಯೋಜನೆ ಸಮಸ್ಯೆ ಶೀಘ್ರವೇ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ | ಯೋಜನೆಯಿಂದ ರೈತರಿಗೆ ಅನುಕೂಲ

ಉಡುಪಿ: ವಾರಾಹಿ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ ಆಗಲಿದ್ದು, ಯೋಜನೆಯ ಬಗ್ಗೆ ತಾಂತ್ರಿಕ ತಂಡದ ಜೊತೆ ಸಭೆ ಮಾಡುತ್ತೇವೆ. ಆದಷ್ಟು ಬೇಗ ಪರಿಹಾರ ಕಲ್ಪಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು […]

ಸಮಗ್ರ ಸುದ್ದಿ

ಬೇಡ್ತಿ ವರದಾ ನದಿ ಜೋಡಣೆಗೆ ಮನವರಿಕೆಗೆ ರಾಜ್ಯ ಹಾಗೂ ಕೇಂದ್ರಕ್ಕೆ ನಿಯೋಗ: ಬಸವರಾಜ ಬೊಮ್ಮಾಯಿಬೇಡ್ತಿ ವರದಾ ನದಿ ಜೋಡಣೆಗೆ ಮನೆ ಮನೆಗೂ ಜಾಗೃತಿ

ಹಾವೇರಿ: ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಸಿಎಂ, ಡಿಸಿಎಂ ಭೇಟಿ ಮಾಡುವುದು, ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ […]

ಸಮಗ್ರ ಸುದ್ದಿ

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ 77ನೇ ಗಣರಾಜ್ಯೋತ್ಸವ ದಿನಾಚರಣೆ-2026 ರ ಅಂಗವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಪಿ. ರಾಜೇಂದ್ರ ಚೋಳನ್ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ತರುವಾಯ ಮಹಾತ್ಮ […]

ಸಮಗ್ರ ಸುದ್ದಿ

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ನಾಡಿನ ಜನತೆಗೆ ಸಂದೇಶ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |ಗ್ಯಾರಂಟಿ ಯೋಜನೆಗಳಿಗೆ 1.13 ಲಕ್ಷ ಕೋಟಿ ರೂ. ವಿನಿಯೋಗ

ಬೆಂಗಳೂರು : ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ […]

ಸಮಗ್ರ ಸುದ್ದಿ

ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಕನಕೋತ್ಸವ ಬಹು ದೊಡ್ಡ ವೇದಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್ | ಜ. 28ರ ಬೆಳಗ್ಗೆ 5 ಗಂಟೆಗೆ ಕನಕೋತ್ಸವಕ್ಕೆ ಅಧಿಕೃತ ಚಾಲನೆ| ಕಲಾ ತಂಡಗಳೊಂದಿಗೆ 250 ಗ್ರಾಮದೇವತೆಗಳ ಮೆರವಣಿಗೆ

ಕನಕಪುರ: ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಕನಕೋತ್ಸವ ದೊಡ್ಡ ವೇದಿಕೆ. ಸಾಹಿತ್ಯ, ಶೈಕ್ಷಣಿಕ ಕ್ರೀಡೆ, ವೃತ್ತಿ ಬದುಕನ್ನು ನಾವು ಗುರುತಿಸಿದ್ದೇವೆ. ಈ ಉತ್ಸವಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ ಎಂದು ಡಿಸಿಎಂ ಡಿ.ಕೆ. […]

ಸಮಗ್ರ ಸುದ್ದಿ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ದೇಶದ 5 ನೇ ಅತ್ಯುತ್ತಮ ಕ್ಯಾನ್ಸರ್ ಆಸ್ಪತ್ರೆ

ಬೆಂಗಳೂರು: ಭಾರತದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ದಿ ವೀಕ್ ನಿಯತಕಾಲಿಕೆಯ ನವೆಂಬರ್ 2025 ರ ಆವೃತ್ತಿಯಲ್ಲಿ ಭಾರತದ ಅತ್ಯುತ್ತಮ ಆಂಕೊಲಾಜಿ ಆಸ್ಪತ್ರೆಗಳಲ್ಲಿ 5 […]

ಸಮಗ್ರ ಸುದ್ದಿ

ಐದು ವರ್ಷಗಳ ಕಾಲ ನಿರಂತರ ರಂಗ ಚಟುವಟಿಕೆಗೆ ಯೋಜನೆ| ಮೊದಲ ಹಂತವಾಗಿ ಕಲಬುರಗಿ ನಾಟಕೋತ್ಸವ ೨೬ ಆಯೋಜನೆ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಅಭಿವೃದ್ದಿಪಡಿಸಲು ಐದು ವರ್ಷಗಳ‌ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಫೆಬ್ರುವರಿ 21 ರಿಂದ 28 ರವರೆಗೆ ಕಲಬುರಗಿ ನಾಟಕೋತ್ಸವ ೨೬, ಆಯೋಜನೆ ಮಾಡಲಾಗುತ್ತಿದೆ […]

ಸಮಗ್ರ ಸುದ್ದಿ

ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್ | ದಾವೂಸ್ ನಲ್ಲಿ 45ಕ್ಕೂ ಹೆಚ್ಚು ಕಂಪನಿಗಳ ಜತೆ ಹೂಡಿಕೆ ಬಗ್ಗೆ ಚರ್ಚೆ

ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದಾವೋಸ್ ವಿಶ್ವ ಆರ್ಥಿಕ ವೇದಿಕೆ […]

You cannot copy content of this page