ಕುಸುಮ್ ಬಿ- ಸೆಪ್ಟೆಂಬರ್ 30ರೊಳಗೆ ಬಾಕಿ ಸೌರ ಪಂಪ್ಸೆಟ್ಗಳ ಅಳವಡಿಕೆಗೆ ಕ್ರೆಡಲ್ ಎಂಡಿ ದಿವ್ಯಾ ಪ್ರಭುಸೂಚನೆ
ಬೆಂಗಳೂರು: ಕುಸುಮ್-ಬಿ ಯೋಜನೆಯಡಿ ಮಂಜೂರಾಗಿ ಅಳವಡಿಸಲು ಬಾಕಿ ಇರುವ ಸೌರ ಪಂಪ್ಸೆಟ್ಗಳನ್ನು ಸೆಪ್ಟೆಂಬರ್ 30ರೊಳಗೆ ಅಳವಡಿಸುವಂತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರು ಕ್ರೆಡಲ್ ಅಧಿಕಾರಿಗಳಿಗೆ […]
