ಕೇಂದ್ರ ಸರ್ಕಾರದ 2026–27ನೇ ಸಾಲಿನ ಆಯವ್ಯಯ ಪೂರ್ವ ಭಾವಿ ಸಭೆಯಲ್ಲಿ ರಾಜ್ಯ ಸರ್ಕಾರ ಪ್ರಸ್ತಾಪಿಸಿದ ಪ್ರಮುಖ ವಿಷಯಗಳು
ನವದೆಹಲಿ : ದೇಶಧ ಆರ್ಥಿಕ ಬೆಳವಣಿಗೆಗೆ ಕರ್ನಾಟಕ ಪ್ರಮುಖ ಕೊಡುಗೆ ನೀಡುತ್ತಿದೆ, ಆದರೆ GST ತೆರಿಗೆ ಪರಿಷ್ಕರಣೆ, ಹೆಚ್ಚುತ್ತಿರುವ ಸಾಮಾಜಿಕ ಬದ್ಧತೆಗಳು, ಹವಾಮಾನ ವೈಪರಿತ್ಯ ಮತ್ತು ನಗರೀಕರಣದ ಹೆಚ್ಚಳದಿಂದಾಗಿ ರಾಜ್ಯದ ವಿತ್ತೀಯ ಅವಕಾಶಗಳು ಕುಗ್ಗುತ್ತಿದೆ. […]
