ಮಕ್ಕಳಿಗೆ ದಡಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನ -2026: ಆರ್. ರಾಮಚಂದ್ರನ್ | ಜನವರಿ 19 ರಿಂದ 31 ರವರೆಗೆ ಲಸಿಕಾ ಅಭಿಯಾನ
ಬೆಂಗಳೂರು: ದಡಾರ-ರುಬೆಲ್ಲಾ ಖಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ, ಸಾರ್ವತ್ರಿಕ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ 9 ರಿಂದ 11 ತಿಂಗಳ ವಯಸ್ಸಿನಲ್ಲಿ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳ ವಯಸ್ಸಿನಲ್ಲಿ ಎರಡನೇ ಡೋಸ್ ದಡಾರ […]
