ಫೆಬ್ರವರಿ 27 ರಿಂದ ಬೆಂಗಳೂರಿನಲ್ಲಿ ಗ್ಯೆಫೆಕ್ಸ್ ಶೃಂಗಸಭೆ|‘ಕಾಂತಾರ: ಅಧ್ಯಾಯ 1’ ರ ತೆರೆಮರೆಯ ವಿಶೇಷತೆ ಪ್ರದರ್ಶನ
ಬೆಂಗಳೂರು: ಕರ್ನಾಟಕ ಸರ್ಕಾರವು ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ ಅಸೋಸಿಯೇಷನ್ (ABAI) ಸಹಯೋಗದೊಂದಿಗೆ, 2026ರ ಫೆಬ್ರವರಿ 27 ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲಿನಲ್ಲಿ 7 ನೇ ಆವೃತ್ತಿಯ ಬೆಂಗಳೂರು ಜಿ.ಎ.ಎಫ್.ಎಕ್ಸ್ (GAFX […]
