ನೈಋತ್ಯ ರೈಲ್ವೆ ಫೆಬ್ರವರಿ 2026ರಲ್ಲಿ ಆದಾಯ ಹಾಗೂ ಸರಕು ಸಾಗಣೆ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ | 2025–26ನೇ ಹಣಕಾಸು ವರ್ಷದ ಫೆಬ್ರವರಿವರೆಗೆ ನೈಋತ್ಯ ರೈಲ್ವೆ ಒಟ್ಟು ₹8,550 ಕೋಟಿ ಆದಾಯ ಗಳಿಕೆ
ಹುಬ್ಬಳ್ಳಿ: ನೈಋತ್ಯ ರೈಲ್ವೆ ಫೆಬ್ರವರಿ 2026 ಹಾಗೂ 2025–26ನೇ ಹಣಕಾಸು ವರ್ಷದ ಫೆಬ್ರವರಿವರೆಗಿನ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿ ಉತ್ತಮ ಆರ್ಥಿಕ ಮತ್ತು ಕಾರ್ಯಾಚರಣೆ ಸಾಧನೆಯನ್ನು ದಾಖಲಿಸಿದೆ. […]
