ಭುವನೇಶ್ವರದಲ್ಲಿ 13ನೇ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರ ಸಭೆ |ಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆ
ನವದೆಹಲಿ: ನಮ್ಮ ಶಿಕ್ಷಣ ವ್ಯವಸ್ಥೆ ಪ್ರಮುಖವಾಗಿ ಯುವಕರನ್ನು ಉದಯೋನ್ಮುಖ ಅವಕಾಶಗಳಿಗೆ ಸಿದ್ಧಪಡಿಸಬೇಕು ಮತ್ತು ಮಾನವೀಯ ಮೌಲ್ಯಗಳಲ್ಲಿ ದೃಢವಾಗಿ ಬೇರೂರಿಸುವಂತಿರಬೇಕು ಎಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ 13ನೇ ಶಿಕ್ಷಣ ಸಚಿವರ ಸಮ್ಮೇಳನಾಧ್ಯಕ್ಷ, ಕೇಂದ್ರ ಶಿಕ್ಷಣ ಸಚಿವ […]
