ಕೃತಕ ಬುದ್ಧಿಮತ್ತೆ ಆಧಾರಿತ ‘ಪ್ರಬುದ್ಧ ಆಡಳಿತ’ದತ್ತ ಕರ್ನಾಟಕ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯ ಸರ್ಕಾರವು ಪ್ರಬುದ್ಧ ಇ-ಆಡಳಿತದ ಮುಂದಿನ ಹಂತವಾದ ಕೃತಕ ಬುದ್ಧಿಮತ್ತೆ (AI) ಆಧಾರಿತ *ಆಡಳಿತ’ದತ್ತ (Intelligence Governance – IG)** ಹೆಜ್ಜೆ ಇಡುತ್ತಿದೆ. ಭವಿಷ್ಯದ ಅಗತ್ಯಗಳಿಗನುಗುಣವಾಗಿ ಎಐ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ತಂತ್ರಜ್ಞಾನ […]
