ಲಾಲ್ಬಾಗ್ನಲ್ಲಿ 220 ನೇ ಫಲಪುಷ್ಪ ಪ್ರದರ್ಶನ: ‘ಗಂಗ ಸಾಮ್ರಾಜ್ಯ’ ವೈಭವದ ಕಲ್ಪನೆಯಲ್ಲಿ ಆಯೋಜನೆ
ಬೆಂಗಳೂರು:ತೋಟಗಾರಿಕೆ ಇಲಾಖೆಯ ವತಿಯಿಂದ ನಗರದ ಪ್ರಸಿದ್ಧ ಲಾಲ್ಬಾಗ್ನಲ್ಲಿ 220 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ಅವರು ತಿಳಿಸಿದರು. ಇಂದು ಲಾಲ್ಬಾಗ್ನಲ್ಲಿರುವ ಮಾಹಿತಿ […]
