ವರದಾನವಾದ ‘ಉದ್ಯೋಗ ಖಾತರಿ’ ಹಾಗೂ ‘ವಿಬಿ-ಗ್ರಾಂ ಜಿ’ – ಕೃಷಿ, ಜಲಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ | ರೂ. 9,429.20 ಕೋಟಿ ಅನುದಾನದೊಂದಿಗೆ ಬರದ ಸವಾಲಿಗೆ ಸಮಗ್ರ ಪರಿಹಾರ – ಡಾ. ಶಾಲಿನಿ ರಜನೀಶ್
ಬೆಂಗಳೂರು : ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಪೀಡಿತ ಪ್ರದೇಶಗಳನ್ನು ಹೊಂದಿರುವ ರಾಜ್ಯವಾಗಿದ್ದು, ಹವಾಮಾನ ವೈಪರೀತ್ಯ, ಅನಿಯಮಿತ ಮುಂಗಾರು, ಎಲ್ನೋ ಪರಿಣಾಮ ಹಾಗೂ ಅಂತರ್ಜಲ ಮಟ್ಟದ ಕುಸಿತದಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಿರುವ ಸವಾಲುಗಳನ್ನು […]
