2030ರ ವೇಳೆಗೆ ಕರ್ನಾಟಕದ ವಿದ್ಯುತ್ ಸಾಮರ್ಥ್ಯ 66 ಗಿಗಾವ್ಯಾಟ್ಗೆ ಹೆಚ್ಚಳ, 3 ಲಕ್ಷ ಕೋಟಿ ಖಾಸಗಿ ಹೂಡಿಕೆ ನಿರೀಕ್ಷೆ: ಗೌರವ್ ಗುಪ್ತ
ಹೊಸದಿಲ್ಲಿ: ಕರ್ನಾಟಕದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಪ್ರಸ್ತುತ ಇರುವ 39 ಗಿಗಾವ್ಯಾಟ್ನಿಂದ 2030ರ ವೇಳೆಗೆ 66 ಗಿಗಾವ್ಯಾಟ್ಗೆ ಹೆಚ್ಚಿಸುವ 10 ವರ್ಷಗಳ ಕಾರ್ಯತಂತ್ರವನ್ನು ಕರ್ನಾಟಕ ರೂಪಿಸಿದೆ. ಹೊಸದಿಲ್ಲಿಯ ಯಶೋಭೂಮಿಯಲ್ಲಿ ನಡೆಯುತ್ತಿರುವ ‘ಭಾರತ್ […]
