ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಅರ್ಜಿ ಸಲ್ಲಿಕೆ: ತಾಂತ್ರಿಕ ಸಮಸ್ಯೆ ಪರಿಹಾರ, ಕೊನೆಯ ದಿನಾಂಕ ವಿಸ್ತರಣೆ ಇಲ್ಲ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ 319 ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ (ಉಳಿಕೆ ಮೂಲ ವೃಂದ 297, ಹೈ-ಕರ್ನಾಟಕ ವೃಂದ 22) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ […]
