ವಾಣಿಜ್ಯ ಎಲ್.ಪಿ.ಜಿ. ಹಂಚಿಕೆ ಹೆಚ್ಚಳ; ಉದ್ಯಮ ವಲಯಕ್ಕೆ ಕೇಂದ್ರ ನೆರವು; ಸಚಿವ ಪ್ರಲ್ಹಾದ ಜೋಶಿ |ತೈಲ ಮೇಲಿನ ಶೇ.10ರಷ್ಟು ಅಬಕಾರಿ ಸುಂಕ ಕಡಿತ; ಪ್ರಧಾನಿ ಜನಪರ ನಿಲುವು
ನವದೆಹಲಿ: ಜಾಗತಿಕ ಬಿಕ್ಕಟ್ಟು, ಸವಾಲಿನ ನಡುವೆಯೂ ಕೇಂದ್ರ ಸರ್ಕಾರ ಪ್ರಸ್ತುತವಾಗಿ ಶೇ.70ರಷ್ಟು ವಾಣಿಜ್ಯ ಎಲ್ಪಿಜಿ ಹಂಚಿಕೆ ಹೆಚ್ಚಿಸಿದ್ದರೆ, ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಸಹ ಶೇ.10ರಷ್ಟು ಕಡಿತಗೊಳಿಸಿ ಉದ್ಯಮ ವಲಯಕ್ಕೆ ನೆರವಾಗಿದೆ ಎಂದು […]
